|| ಅನ್ನಪೂರ್ಣೇಶ್ವರಿ ಸ್ತುತಿ ||
ಅಂಬಾ ಅಂಬಾ ಅನ್ನಪೂರ್ಣ
ಶಕ್ತಿ ಮಾತಾ ಅನ್ನಪೂರ್ಣಾ || ಪಲ್ಲವಿ ||
ಪಂಚಭೂತ ಪಾಲಿನಿ ಅನ್ನಪೂರ್ಣಾ
ಪ್ರತ್ಯಕ್ಷ ದೇವತ ಅನ್ನಪೂರ್ಣಾ ... || ೧ ||
ಸುಜ್ಞಾನ ಧಾತ್ರಿ ಅನ್ನಪೂರ್ಣಾ
ಭವತಿ ಭಿಕ್ಷಾಂ ದೇಹಿ ಅನ್ನಪೂರ್ಣಾ ..|| 2 ||
ತಾಯಮ್ಮ ತಾಯೇ ಅನ್ನಪೂರ್ಣಾ
ಸುವರ್ಣ ಕಾಯೇ ಅನ್ನಪೂರ್ಣಾ ...|| 3 ||
ಪಾಹಿ ಮಾತಾ ಅನಪೂರ್ಣಾ
ಪರಾಶಕ್ತಿ ಅನ್ನಪೂರ್ಣಾ || 4 ||
ಪರಂಜ್ಯೋತಿ ಅನಪೂರ್ಣಾ
ಪತಿತ ಪಾವನಿ ಅನ್ನಪೂರ್ಣಾ ... || 5 ||
ಸಚ್ಚಿದಾನಂದಿನಿ ಅನ್ನಪೂರ್ಣಾ
ಸಾಧುರಕ್ಷಿಣಿ ಅನ್ನಪುರ್ಣಾ... || 6 ||
0 ಕಾಮೆಂಟ್‌ಗಳು