ಆದಿಯಲಿ ಗಜಮುಖನ ಅರ್ಚಿಸಿ - Aadiyli Gajamukhane Archisi

 || ಗಣಪತಿ ಸ್ತುತಿ ||






ಆದಿಯಲಿ ಗಜಮುಖನ ಅರ್ಚಿಸಿ ಆರಂಭಿಸಲು

ಆವವಗೆ ಕಾರ್ಯತತಿಸಿದ್ಧಿ ಗೊಳಿಸಿ

ಮೋದದಿಂ ಸಲಿಸುವ ಮನದಿಷ್ಟವ ||ಪ||


ಸಾಧುಜನರೆಲ್ಲ ಕೆಳೀ!

ಸಕಲ ಸುರರಿಂಗೆ ಮಾಧವನೆ

ನೇಮಿಸಿಪ್ಪ ಈ ಅಧಿಕಾರವ ||೧||


ಆದರದಿಂದ ಅವರಾವರೊಳು

ನಿಂದು ಕಾರ್ಯಗಳ ಭೇದಗೊಳಿಸದೇ

ಮಾಲ್ಪ ಪುರಂದರವಿಠಲ ||೨||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು