|| ದುರ್ಗಾ ಸ್ತುತಿ ||
ದೇವಿ ಜಗನ್ಮಯಿ ಪ್ರೇಮ ಸ್ವರೂಪಿಣಿ |
ಮಾತ ಸರಸ್ವತಿ ಮಾ ಜಯಾಮ |
ಜಗಜ್ಜನನೀ ಜಗದಂಬಾ ಅಂಬಾ|
ಜಗಜ್ಜನನೀ ಜಗದಂಬಾ ಅಂಬಾ || ಪ ||
ಆದಿಪರಾಶಕ್ತಿ ಅನ್ನಪೂರ್ಣೇಶ್ವರಿ |
ಅಖಿಲಾಂಡೇಶ್ವರಿ ಮಾತಾಮಹೇಶ್ವರಿ |
ಅಶ್ರಿತ ವತ್ಸಲೇ ಪ್ರೇಮಮಯಿ |
ಅಗಣಿತ ವರದ ರಾಜರಾಜೇಶ್ವರಿ ||1||
ಶಾಂಭವಿ ಶಂಕರಿ ಪರಮಾಶಿವಾನಿ |
ಹಿಮಗಿರಿ ನಂದಿನಿ ದುರ್ಗಾ ಭವಾನಿ |
ಭಗವತಿ ಭಾರತೀ ಬ್ರಹ್ಮ ಸನಾತನಿ |
ತ್ರಿಜಗ ವಂದಿತಾ ಆನಂದ ರೂಪಿಣಿ ||2||
0 ಕಾಮೆಂಟ್‌ಗಳು