|| ಗಣಪತಿ ಸ್ತುತಿ ||
ಗಣನಾಥ ಗೌರಿಜಾತಾ ಜಯ
ಬಲವಂತಾ ಸನ್ನುತಾ ||ಪ||
ಓಂಕಾರ ರೂಪ ಶರೀರ
ಶಂಖಾವಲಿಯ ಪರಿಹಾರ
ಸಂಕೀರ್ಣ ಗುಣಮಣಿ ಹಾರ
ಶುಭ ಪರಿವಾರ ಸುಖಕರ ||೧||
ಸಿಂಧೂರ ಶೋಭಿತ ವದನ
ಮಂದಾರ ಗಾನದಿ ಚರಣ
ನಂದೀಯ ವಾಹನ ಪ್ರೀಯಾ
ಮಂಗಲ ಕಾಯಾ ಮೋರಯಾ ||೨||
ಮಣಿಕಾಂತ ಮಂಡಿತ ಮುಕುಟಾ
ಫಣಿಹಾರ ರಂಜಿತ ಕಂಠಾ
ಮನಮೋಹನಾಂಗಿಯ ವದನಾ
ಶುಭ ಗುಣ ಸದನಾ ಪಾವನಾ ||೩||
0 ಕಾಮೆಂಟ್‌ಗಳು