|| ಗಣಪತಿ ಸ್ತುತಿ ||
ಫಲದಾಯಕ ನೀನೆ ವಿನಾಯಕ ||ಪ||
ನೀ ಪಲದಾಯಕ ನೀನೇ ವಿನಾಯಕ||ಅ.ಪ.||
ಕಾರ್ಯಾರಂಭದಿ ಭಜಿಸುವೆ ನಿನ್ನನು
ಕಾರ್ಯ ಸಿದ್ದಿಪುದೆಮಗೆ ವಿನಾಯಕ||೧||
ವಿದ್ಯಾರಂಭದಿ ಭಜಿಸುವೆ ನಿನ್ನನು
ವಿದ್ಯೆ ಸಿದ್ದಿಪುದೆಮಗೆ ವಿನಾಯಕ||೨||
ಭಜನಾರಂಭದಿ ಭಜಿಸುವೆ ನಿನ್ನನು
ಭಜನೆ ಸಿದ್ದಿಪುದೆಮಗೆ ವಿನಾಯಕ||೩||
0 ಕಾಮೆಂಟ್‌ಗಳು