|| ರಾಮ ಸ್ತುತಿ ||
ಶ್ರೀ ರಾಘವ ರಾಜಾ ರಾಮ
ಶ್ರೀ ರಾಮ ದುರಿತ ನಿನ್ನಾಮ ಸುನಾಮ
ಸಾಮಗಾನ ಸುಪ್ರೇಮ
ಹೈಮವತೀತ ವಿದಾತ ಮುನಿಜನ
ಸ್ತೋಮ ವಿನುತ ಪದ ಮಹಿಮ
ಕೋಮಲ ತನುಜಿತ ಕಾಮ
ಯಾಮಿನಿ ಚರರಣ ಭೀಮ
ಭೂಮಿಪ ಕೈಲವ ಸೋಮ
ಭಾರತೇಯ ತನುದಾಯಕ ಮಂಗಳದಾಯಕ
ಮೇಘ ಶ್ಯಾಮ ||.......೧
ದಶರಥ ರಾಜ ಕುಮಾರ ಪರಾತ್ಪರ
ಕುಶಕಜ ಮನೋನುಕೂಲ
ಅಸಮಸ ಬಾಹು ಮಾರೀಚ ತಾಟಕ
ಅಸುರರ ವನಮಾ ಲೋಲಾ
ಋಷಿಪತಿ ಅಹಲ್ಯ ಪಾಲ ಪಶು ಪತಿ ಧನು ನಿರ್ಮೂಲ
ಶಶಿ ಮುಖ ಸೀತಾ ಲೋಲಾ
ತ್ರಿಶಿರಖರ ದಶ ಶಿರಾದಿ ರಾಕ್ಷಸಿ
ವಿಸರ ಸಂಹಾರ ಸತ್ ಶೀಲ ||........೨
0 ಕಾಮೆಂಟ್‌ಗಳು