|| ಶ್ರೀರಾಮ ಸ್ತುತಿ ||
ಶ್ರೀ ರಾಮ ರಾಮ ಜಯರಾಮ |
ಜಯರಾಮ ರಘುರಾಮ ||ಪ||
ರಾಮ ರಾಮ ರಘುನಂದನ ತೋಷಣl
ಅಮಿತ ಪದಾಂಬುಜ ಪಾವನಾ ||
ನಾಮ ವಿಮಲ ಕಮಲಾಯತಲೋಚನ |
ಭೂಮಿಜಾ ರಮಣ ಸದಾಶುಭ ಮಹಿಮನೆ ||೧ll
ದಂಡ ಕುಖಹ ಹರವಂದಿತ ಸುಜಟಾ |
ವಂದಿತಮೌಳಿ ಮುನೀossದ್ರ ಕರಾರ್ಚಿತ II
ಚಂದ್ರಕುಳೇಶಾ ಖಳ ನಿಶಾಚಲ |
ದಂಡಿನವರದ ಕೋದಂಡ ವಿಹಾರಿ ||೨||
ವಾರಿದ ಶ್ಯಾಮ ದಯಾಂಬುಧಿ ಭಕ್ತ |
ಸಮೀರಜ ಸೇವ್ಯ ವಿಭೀಷಣ ವರದಾ ||
ಸುಸ್ಮಿರ ವದನ ಸಾಮ್ರಾಜ್ಯ ಪಾರಾಯಣ|
ಭೂರಿ ಪ್ರಸನ್ವೇಂಕಟ ಕೃಷ್ಣನೆ ನಮೋ ||೩||
0 ಕಾಮೆಂಟ್‌ಗಳು