ಸುಬ್ರಹ್ಮಣ್ಯಂ ಸುಬ್ರಹ್ಮಣ್ಯಂ - Subrahmanyam Subrahmanyam

|| ಸುಬ್ರಮಣ್ಯ ಸ್ತುತಿ ||




ಸುಬ್ರಹ್ಮಣ್ಯಂ | ಸುಬ್ರಹ್ಮಣ್ಯಂ |

ಶರವಣಭವ ಶ್ರೀ ಸುಬ್ರಹ್ಮಣ್ಯಂ ||ಪ||


ಪಶುಪತಿ ಪುತ್ರ ಸುಬ್ರಹ್ಮಣ್ಯಂ

ಪಳನೀನಾಥ ಸುಬ್ರಹ್ಮಣ್ಯಂ |

ವೇಲಾಧಾರೀ ಸುಬ್ರಹ್ಮಣ್ಯಂ

ವಿನಾಯಕ ಪೂರ್ವಜ ಸುಬ್ರಹ್ಮಣ್ಯಂ||೧||



ಕೈಲಾಸವಿಹಾರಿ ಸುಬ್ರಹ್ಮಣ್ಯಂ

ಕುಮಾರಸ್ವಾಮಿ ಸುಬ್ರಹ್ಮಣ್ಯಂ |

ಶೈಲಜ ನಂದನ ಸುಬ್ರಹ್ಮಣ್ಯಂ

ಸುಂದರೇಶ ಸ್ಕಂದ ಸುಬ್ರಹ್ಮಣ್ಯಂ||೨||


ತಾರಕಾಸುರಾರಿ ಸುಬ್ರಹ್ಮಣ್ಯಂ

ತ್ರಿಪುರಾರಿತನಯ ಸುಬ್ರಹ್ಮಣ್ಯಂ

ಪಾರ್ವತಿನಂದನ ಸುಬ್ರಹ್ಮಣ್ಯಂ

ಪಂಕಜಲೋಚನ ಸುಬ್ರಹ್ಮಣ್ಯಂ ||೩||


ಶ್ರೀವಳ್ಳಿನಾಥ ಸುಬ್ರಹ್ಮಣ್ಯಂ

ವರದಾಯಕ ಗುಹ ಸುಬ್ರಹ್ಮಣ್ಯಂ |

ಕೇಕೀವಾಹನ ಸುಬ್ರಹ್ಮಣ್ಯಂ

ಕಾರ್ತಿಕೇಯ ಸುಬ್ರಹ್ಮಣ್ಯಂ ||೪||


ಸರ್ಪವಿಭೂಷಣ ಸುಬ್ರಹ್ಮಣ್ಯಂ

ಸೇನಾನಾಯಕ ಸುಬ್ರಹ್ಮಣ್ಯಂ |

ತಾಂಡವೇಶ್ವರ ಸುಬ್ರಹ್ಮಣ್ಯಂ

ತ್ರಿತಾಪಹಾರಿ ಸುಬ್ರಹ್ಮಣ್ಯಂ ||೫||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು