|| ಶಾರದಾ ಸ್ತುತಿ ||
ರಾಗ : ಕಲ್ಯಾಣಿ
ಯಾಕುಂದೇಂದು ತುಷಾರಹಾರ ಧವಳಾ
ಯಾ ಶುಭ್ರ ವಸ್ತ್ರಾನ್ವಿತಾ
ಯಾವೀಣಾ ವರದಂಡ ಮಂಡಿತಕರ
ಯಾ ಶ್ವೇತಪದ್ಮಾಸನ
ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಃ
ದೇವೈ ಸದಾ ಪೂಜಿತಾ
ಸಾಮಾಂಪಾತು ಸರಸ್ವತಿ ಭಗವತಿ ನಿಶ್ಯೇಷ ಜಾಡ್ಯಾಪಃ
ಶೃಂಗೇರಿ ನಿಲಯೇ ಶಾರದೆ
ತುಂಗಾತೀರ ವಿಹಾರಿಣಿ ವರದೆ |
ಮಂಗಳಾಂಗ ಮಧುಕೈಟಭ ಮರ್ಧಿನಿ
ಸಂಗೀತಪ್ರಿಯೆ - ನಾರದ ಜನನಿ||ಪ||
ವೀಣಾ ಪುಸ್ತಕ ಮಾಲಾಧಾರಿಣಿ
ದಾನವಕುಲ ಹಾರಿಣಿ ನಾರಾಯಣಿ |
ಭಾನು ಕೋಟಿ ಸಮತೇಜ ಪ್ರಕಾಶಿನಿ
ಆನಂದಾಮೃತ ವರ್ಷಿಣಿ ಜನನಿ ||೧||
ವೇದಾಖಿಲ ಶಾಸ್ತ್ರಾಗಮ ಸಾರೆ
ಆದಿಶಂಕರ ಅರ್ಚಿತ ಮಧುರೆ |
ಶ್ರೀಧರದಾಸ ಹೃದಾದ್ಯ ವಿಹಾರೆ
ಮೋದಕರ ನಿಜ ಯೋಗ ವಿಚಾರೆ ||೨||
0 ಕಾಮೆಂಟ್‌ಗಳು