ಜಯ ಜಯ ಜಯ ಜಯ ದುರ್ಗೆ - Jaya Jaya Jaya Jaya Durge

|| ದುರ್ಗಾ ಸ್ತುತಿ ||

ರಾಗ : ಶುದ್ದ ಧನ್ಯಾಸಿ



ಜಯ ಜಯ ಜಯ ಜಯ ಜಯ ದುರ್ಗೆ |

ಸದ್ಗುರು ರೂಪಿಣಿ ಜಯ ದುರ್ಗೆ ||ಪ||


ಹೇ ಅಗ್ನಿವರ್ಣ ಜಯ ದುರ್ಗೆ |

ಜಾಜ್ವಲ್ಯಮಾನೇ ಜಯ ದುರ್ಗೆ

ಶ್ರೀ ವೈರೋಚನೆ ಜಯ ದುರ್ಗೆ |

ಕರ್ಮಫಲೇಶ್ವರಿ ಜಯ ದುರ್ಗೆ ||೧||


ವಿಧಿಹರಿ ಶಿವಕರಿ ಜಯ ದುರ್ಗೆ |

ವಿಂಧ್ಯ ವಿಹಾರಿಣಿ ಜಯ ದುರ್ಗೆ

ಹರ ಹೃದಯೇಶ್ವರಿ ಜಯ ದುರ್ಗೆ |

ಅಸುರಧ್ವಂಸಿನಿ ಜಯ ದುರ್ಗೆ ||೨||



ಶ್ರೀಹರಿ ನಿದ್ರೆ ಜಯ ದುರ್ಗೆ |

ತಾಮಸರೂಪಿಣಿ ಜಯ ದುರ್ಗೆ

ಮಧು ಕೈಟಭ ಹರಿ ಜಯ ದುರ್ಗೆ |

ಕಾಳಿರೂಪಿಣಿ ಜಯ ದುರ್ಗೆ ||೩||


ಗೌರಿ ಜನನಿ ಜಯ ದುರ್ಗೆ |

ರಾಕ್ಷಸ ಹಾರಿಣಿ ಜಯ ದುರ್ಗೆ 

ವಾಣಿರೂಪಿಣಿ ಜಯ ದುರ್ಗೆ |

ಸಚ್ಚಿದಾನಂದೆ ಜಯ ದುರ್ಗೆ ||೪||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು