ಆದಿಶಕ್ತಿ ಅಖಿಲಾಂಡೇಶ್ವರಿ - Adishakti Akhilandeshwari

|| ದುರ್ಗಾ ಸ್ತುತಿ ||

ರಾಗ: ಕಾನಡ




ಆದಿಶಕ್ತಿ ಅಖಿಲಾಂಡೇಶ್ವರಿ

ಜೈಭವಾನಿ ಶಿವರುದ್ರಾಣಿ

ಈಶ್ವರಿ ಶಾಂಭವಿ ಉಮಾ ಕಾತ್ಯಾಯಿನಿ

ಗೌರಿ ಗಿರಿಜಾ ಪಾರ್ವತಿ ಶಂಕರಿ ||೧||


ಲಲಿತಾ ತ್ರಿಪುರಾ ಕಾಳಿಕೆ ಅಂಬಾ

ಬ್ರಹ್ಮಾಣಿ ಭಾರ್ಗವಿ ಶ್ರೀ ಮಹಾಲಕ್ಷ್ಮಿ

ಮಂತ್ರಪ್ರಿಯೆ ದೇವಿ ಓಂಕಾರ ರೂಪಿಣಿ

ನಾದಬ್ರಹ್ಮನ ರಾಣಿ ಆನಂದದಾಯಿನಿ ||೨||


ಮಂತ್ರಪ್ರಿಯೆ ದೇವಿ ಓಂಕಾರರೂಪಿಣಿ

ನಾದಬ್ರಹ್ಮನ ರಾಣಿ ಆನಂದದಾಯಿನಿ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು