|| ಅಂಬಾ ಸ್ತುತಿ ||
ರಾಗ : ಕಾನಡ
ಲಲಿತಾ ಲಲಿತಾ ಶ್ರೀ ಲಲಿತಾ|
ಲಲಿತಾ ಲಲಿತಾ ಶ್ರೀ ಮಾತಾ
ಲಲಿತಾ ಲಲಿತಾ ಜಗದಂಬಾ|
ಶರಣಾಗತೆಯೇ ಲಲಿತಾಂಬಾ ||ಪ||
ಸರ್ವಾಕರ್ಷಿಣಿ ಲಲಿತಾಂಬಾ|
ಸರ್ವೊನ್ಮಾದ ಲಲಿತಾಂಬಾ|
ಪೂಜಿಪೆ ನಿನ್ನ ಲಲಿತಾಂಬಾ|
ಪಾದಕ್ಕೆರಗುವೆ ಲಲಿತಾಂಬಾ ||೧||
ತೇಜೋರೂಪಿಣಿ ಲಲಿತಾಂಬಾ |
ತ್ರಿಭುವನ ಜನನಿ ಲಲಿತಾಂಬಾ
ಓಂ ಮಾತಾ, ಶ್ರೀ ಮಾತಾ,
ಓಂ ಶ್ರೀ ಮಾತಾ ಲಲಿತಾಂಬಾ ||೨||
0 ಕಾಮೆಂಟ್‌ಗಳು