|| ದೇವಿ ಸ್ತುತಿ ||
ರಾಗ : ಕಾನಡ
ಸರ್ವ ಮಂಗಳೇ ದೇವಿ
ಕುಂಕುಮಾಂಕಿತೇ ದೇವಿ
ಪಂಕಜ ಲೋಚನೆ ದೇವಿ
ಶುಭ ಕಾರಿಣಿ ಓಂ ಶ್ರೀದೇವಿ ||ಪ||
ಆದಿ ಬ್ರಹ್ಮನ ರಾಣಿ
ಶ್ವೇತಾಂಬರಿ ವೀಣಾಪಾಣೇ |
ಸರಸ್ವತಿ ನಿತ್ಯ ಕಲ್ಯಾಣಿ
ನಿರುಪಮ ಶುಭ ಗುಣವಾಣಿ II೧II
ಚಕ್ರೇಶ್ವರಿ ಪಟ್ಟದರಸಿ
ಚಕ್ರರಾಜ ಪ್ರಿಯಸರಸಿ |
ಶ್ರೀದೇವಿ ತ್ರಿಪುರವಾಸಿ
ಶ್ರೀಮಂತ ಹೃದಯ ನಿವಾಸಿ I|೨II
0 ಕಾಮೆಂಟ್‌ಗಳು