ಬೋಲೇ ನಾಥ ಉಮಾ ಪತೇ - Bolenatha Umapathe

|| ಶಿವ ಭಜನೆ ||



 

ಬೋಲೇ ನಾಥ ಉಮಾ ಪತೇ 

ಶಂಭೋ ಶಂಕರ ಪಶುಪತೆ (ಜೈ)


ನಂದಿ ವಾಹನ ನಾಗಭೂಷಣಾ 

ಚಂದ್ರಶೇಖರ ಜಟಾಧರಾ

ಗಂಗಾಧರಾ ಗೌರಿ ಮನೋಹರಾ

ಗಿರಿಜಾ ಕಾಂತ ಸದಾಶಿವ ಜೈ


ಮೂಲಾಧಾರಾ ಜ್ಯೋತಿ ಸ್ವರೂಪ

ವಿಭೂತಿ ಶಂಕರ ಪರಮೇಶ

ಮಯನ ವಾಸ ಚಿದಂಬರೇಶ

ನೀಲಕಂಠ ಮಹಾದೇವ ಜೈ


ಕೈಲಾಸ ವಾಸ ಕಣಗಸಬೇಸಾ

ಚಿದಂಬರೇಶ ವಿಶ್ವೇಶ

ಬಂ ಬಂ ಶಂಕರ ಡಮರೂ ನಾಥ

ಪಾರ್ವತಿ ರಮಣ ಸದಾಶಿವ ಜೈ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು