ಬೋಲೋ ನಾರಾಯಣ ಜೈ ಜೈ ವಿಠಲ - Bolo Narayana Jai Jai Vittala

|| ಪಾಂಡುರಂಗ ಸ್ತುತಿ ||




ಬೋಲೋ ನಾರಾಯಣ, ಜೈ ಜೈ ವಿಠಲ

ಶ್ರೀ ರಂಗ ವಿಠಲ ರಂಗ ರಂಗ ವಿಠಲ

ರುಖಮಾಯೇ ವಿಠಲ ಪಾಂಡುರಂಗ ವಿಠಲ

ಪಾಂಡುರಂಗ ವಿಠಲ ಸಾಯಿ

ರಂಗ ವಿಠಲ...ಬೋಲೋ


ಗೋವಿಂದ ವಿಠ್ಠಲ ಗೋಪಾಲ ವಿಠಲ

ಶ್ರೀ ರಾಮ ವಿಠಲ ಶ್ರೀ ಕೃಷ್ಣ ವಿಠಲ

ರಾಮ ಕೃಷ್ಣ ವಿಠಲ ಕೃಷ್ಣ ರಾಮ ವಿಠಲ

ಕೃಷ್ಣ ರಾಮ ವಿಠಲ ರಾಮ ಕೃಷ್ಣ ವಿಠಲ...ಬೋಲೋ


ಚಿನ್ಮಯ ವಿಠಲ ಚಿನ್ಮೂರ್ತಿ ವಿಠಲ

ಚಿದರೂಪ ವಿಠಲ ಚಿದಾನಂದ ವಿಠಲ

ಚೈತನ್ಯ ವಿಠಲ ಆನಂದ ವಿಠಲ

ಪ್ರೇಮ ಮಾಯಾ ವಿಠಲ ಪ್ರೇಮ ಮೂರ್ತಿ ವಿಠಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು