|| ಗೋವಿಂದ ಸ್ತುತಿ ||
ರಮಾರಮಣ ಹರಿ ಗೋವಿಂದಾ
ವೆಂಕಟರಮಣ ಗೋವಿಂದಾ ||ಪ||
ಮತೃರೂಪ ಹರಿ ಜಲನಿಧಿವಾಸ
ಲಕ್ಷೀ ರಮಣ ಗೋವಿಂದಾ
ಕೂರ್ಮಸ್ವರೂಪ ಮಂದರಧರ
ಹರಿ ಭಕ್ತವತ್ಸಲರೇ ಗೋವಿಂದಾ ||೧||
ಭೂವರಾಹ ಹರಿ ಜಗದೋದ್ಧಾರಕ
ಪ್ರಹ್ಲಾದರಕ್ಷಕ ಗೋವಿಂದಾ
ವಾಮನ ಭಾರ್ಗವ ಏಕವಚನ ಪ್ರಿಯ
ಸರ್ವೋತ್ತಮ ಹರಿ ಗೋವಿಂದಾ ||೨||
ಶ್ಯಾಮಮುರಾರಿ ಮದುಸೂಧನ
ಹರಿ ರಾಧಾರಮಣ ಗೋವಿಂದ
ಮದನಜನಕ ವೆಂಕಟಪತಿ
ಮಾಧವಕೃಷ್ಣ ಗೋವಿಂದಾ ||೩||
0 ಕಾಮೆಂಟ್‌ಗಳು