ಜಯದೇವ ಜಯದೇವ ಜಯ ದೀನ ಶರಣ್ಯ - Jayadeva Jayadeva Jaya Deena Sharanya

|| ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ತುತಿ ||




ಜಯದೇವ ಜಯದೇವ ಜಯ ದೀನ ಶರಣ್ಯ,

ಅನುಪಮ ಕಾರುಣ್ಯ

ವಿಧುಶೇಖರ ಭಾರತಿ ಗುರು ಪರಹಂಸವರೇಣ್ಯ

ಜಯ ದೇವ ಜಯ ದೇವ ||



ಗುರು ಚರಣಾಂಬುಜ ಭೃಂಗ ತ್ಯಕ್ತಾಖಿಲ ಸಂಗ

ನತಜನ ಸದಯಾ ಪಾಂಗ ಕೃತ ಸಂಸೃತಿ ಭಂಗ ||


ಶ್ರುತಿ ಶಾಸ್ತ್ರ ವನದೀಕ್ಷ ನಯಬೋಧನ ದಕ್ಷ

ಪತಿತೋದ್ಧರಣ ಕಟಾಕ್ಷ ಶ್ರಿತ ಕಲ್ಪಕ ವೃಕ್ಷ ||


ಆಸ್ತಿಕತಾ ಸಂಪೊಷ ಸ್ಮಿತ ಪೂರ್ವಕ ಭಾಷ 

ಭಕ್ತ್ಯೈ ವಾಹಿತ ತೋಷ ಸಕಲಾಘ ಸುಶೋಷ ||


ಶಶಿಧರ ಶೇಖರ ಭಾರತಿ ಯತ್ಯ ಪರಾಕಾರ

ನಿಗಮಾಂತಾರ್ಥ ವಿಚಾರ ಸ್ವಾತ್ಮೈಕ ವಿಹಾರ ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು