ವೇದ ಮಾತ ಗಾಯಿತ್ರಿ ಬ್ರಹ್ಮನ ರಾಣಿ ಸರಸ್ವತಿ - Veda Mata Gayatri Brahmana Rani Saraswati

 || ಗಾಯತ್ರಿ ಸ್ತುತಿ ||





ವೇದ ಮಾತ ಗಾಯಿತ್ರಿ ಬ್ರಹ್ಮನ ರಾಣಿ ಸರಸ್ವತಿ |

ವಿದ್ಯಾ ಪ್ರದಾಯಿನಿ ಭಾರತಿ

ದಿಯೋ ಯೋನಃ ಪ್ರಚೋದಯಾತ್


ಸಂಧ್ಯಾರಾಣಿ ಗಾಯಿತ್ರಿ ತ್ರಿಕಾಲ ವಂದಿತೆ ಸಾವಿತ್ರಿ |

ಬುದ್ಧಿ ಪ್ರದಾಯಿನಿ ಸರಸ್ವತಿ

ದಿಯೋ ಯೋನಃ ಪ್ರಚೋದಯಾತ್ ||


ಅಭಯ ಸ್ವರೂಪಿಣಿ ಗಾಯಿತ್ರಿ

ಅರವಿಂದ ಯುಗಳೇ ಅಂಬಿಕೆ |

ಅಂಕುಶ ಧಾರಿಣಿ ಪಾರ್ವತಿ

ದಿಯೋ ಯೋನಃ ಪ್ರಚೋದಯಾತ್ ||



ಶಂಖಚಕ್ರಧರೆ ಗಾಯಿತ್ರಿ ಶುಭ ಕಪಾಲಿನಿ ಶಾರದೆ |

ಪಂಚವರ್ಣ ಮುಖಿ ಪಾರ್ವತಿ

ದಿಯೋಯೋನಃ ಪ್ರಚೋದಯಾತ್



ರತ್ನ ಮುಕುಟ ಧರೆ ಗಾಯಿತ್ರಿ

ಇಂದು ವದನೆ ಶ್ರೀ ವಾಗ್ದೇವಿ |

ಪ್ರಣವ ಸ್ವರೂಪಿಣಿ ಪಾರ್ವತಿ

ದಿಯೋ ಯೋನಃ ಪ್ರಚೋದಯಾತ್

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)