ಜಯ ಕೃಷ್ಣಚಂದ್ರ ಚಿನ್ಮಯ - Jaya krishna Chandra Chinmaya

|| ಗೋವಿಂದ ಸ್ತುತಿ ||





ಜಯ ಕೃಷ್ಣಚಂದ್ರ ಚಿನ್ಮಯ

ರಾಧಾ ನಾಥ ಯಾದವ ||ಪ||


ಪುರುಷೋತ್ತಮ, ಮಧುಸೂದನ

ನಾರಾಯಣ, ತ್ರಿವಿಕ್ರಮ

ಜಗದ್-ರಕ್ಷಕ, ಭಕ್ತ ಪ್ರಿಯ

ಯೋಗೇಶ್ವರ, ಪರಮೇಶ್ವರ ||೧||


ಯದು ನಂದನ, ರಾಧಾವರ

ಅಮೃತಾತ್ಮಕ ಹೇ ನಿರ್ಮಲ

ಜಗದ್ ವ್ಯಾಪಕ, ಅಂತರಾತ್ಮಕ

ಮನೋಹರ, ಲೋಕ ಸುಂದರ ||೨||


ಶ್ರೀ ಮುಖ, ತನು ತವ ಸುಖಕರ

ಮಾಲಾಧಾರ, ಕರುಣಾಕರ

ಅಭಯಂಕರ, ಕೌಸ್ತುಭ ಧಾರಾ

ಮಧುರ ದರ್ಶನ ದಾಯಕ 

ಶ್ರೀ ಶ್ಯಾಮ ವಂದಿತ, ಪಾವಕ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು