ಓಂ ನಮೋ ನಾರಾಯಣ ಕೃಷ್ಣ - Om Namo Narayana Krishna

||ನಾರಾಯಣ ಸ್ತುತಿ||




 ಓಂ ನಮೋ ನಾರಾಯಣ ಕೃಷ್ಣ ॥೪॥ 


ನಂದ ನಂದನ ಕೃಷ್ಣ ರಕ್ಷಕ ನೀನೆ ಕೃಷ್ಣ

ಮೋಕ್ಷದಾಯಕ ನೀನೆ ಮೋಹ ಹರಿಸೋ ಕೃಷ್ಣ||೧||


ನಾರದಾದಿ ವಂದ್ಯ ನಾದಲೋಲ ಕೃಷ್ಣ

ರಾಜೀವಾಕ್ಷ ನೀನೆ ರಾಮಕೃಷ್ಣ ನೀನೆ ||೨|| 


ಯಧುವಂಶ ತಿಲಕ ನೀನೆ ಕೃಷ್ಣ

ಯಮನ ಭಯವ ಬಿಡಿಸೋ

ಣಂ ಭೀಜ ಮಂತ್ರ ನೀನೆ ಜಯವೂ ನಿನಗೆ ಕೃಷ್ಣ ॥3||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು