ದೇವಿ ಕಾತ್ಯಾಯಿನಿ ತ್ರಿಭುವನ ಜನನಿ- Devi Katyayni Tribhuvana Janani

|| ದುರ್ಗಾ ಸ್ತುತಿ ||





ದೇವಿ ಕಾತ್ಯಾಯಿನಿ ತ್ರಿಭುವನ ಜನನಿ

ಪರಮೇಶ್ವರಿ ಭುವನೇಶ್ವರಿ ಹೇ ಜಗಜನನಿ||ಪ||


ಜಗಮ್ಮೋಹಿನಿ ಅಭಯಂಕರೀ ಅನ್ನಪೂರ್ಣೇಶ್ವರಿ

ಚಿದ್ರೂಪಿನಿ ಭವಾನಿ ಶ್ರೀ ಶಿವಶಂಕರಿ

ಶ್ರೀಗೌರಿ ಪಾರ್ವತಿ ಚಾಮುಂಡೇಶ್ವರಿ

ಶ್ರೀಲಲಿತೆ ದುರ್ಗಾ ಮಾತೆ ರಾಜರಾಜೇಶ್ವರಿ||೧||


ಇಷ್ಟಾರ್ಥ ಪ್ರದಾಯಿನಿ ಕಾಮಾಕ್ಷಿ

ಶ್ರೀವಲ್ಲಭೆ ಜಗನ್ಮಾತೆ ಮೀನಾಕ್ಷಿ

ಕರುಣಾ ಮೂರುತಿ ತಾಯೆ ಮೂಕಾಂಬಿಕೆ

ಗಾಯತ್ರಿ ವಿಶಾಲಾಕ್ಷಿ ಹೇ ಜಗದಂಬಿಕೆ||೨||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು