|| ರಾಮ ಸ್ತುತಿ ||
ರಚನೆ ; ಕೇಶವದಾಸರು
ರಾಗ: ಶಿವರಂಜನಿ
ಗೋವಿಂದ ರಾಮ ಜಯ ಜಯ ಗೋಪಾಲ ರಾಮ ||
ಶ್ಯಾಮ ಮನೋಹರ ಸುಂದರ ಸುಖಕರ
ಕೋದಂಡ ರಾಮ ಜಯ ಜಯ
ಕೋದಂಡ ರಾಮ ||
ರಾಘವ ರಾಮ ಜಯ ಜಯ ಯಾದವ ರಾಮ ||
ಸದಾ ಅಭಯಕರ ಸೀತಾ ಮನೋಹರ
ಪಟ್ಟಾಭಿರಾಮ ಜಯ ಜಯ
ಪಟ್ಟಾಭಿರಾಮ ||೧||
ಅಚ್ಯುತ ರಾಮ ಜಯ ಜಯ ಅಕ್ಷರ ರಾಮ ||
ಆಂಜನೇಯ ಸ್ತುತ ದಾಸ ಕೇಶವನುತ
ಪರಮಾತ್ಮ ರಾಮ ಜಯ
ಜಯ ಪರಮಾತ್ಮ ರಾಮ ||೨||
0 ಕಾಮೆಂಟ್ಗಳು