|| ಮಂಗಳ ಗೌರಿ ಸ್ತುತಿ ||
ಮಂಗಳ ಚರಣೆ ಮಂಗಳ ವದನೆ
ಮಂಗಳದಾಯಿನಿ ಕಾಮಾಕ್ಷಿ
ಗುರುಗುಹ ಜನನಿ ಗುರು ಕಲ್ಯಾಣಮ್
ಕುಂಜರ ಜನನಿ ಕಾಮಾಕ್ಷಿ ||ಪ ||
ಕಷ್ಟ ನಿವಾರಿಣಿ ಇಷ್ಟ ವಿದಾಯಿನಿ
ದುಷ್ಟ ವಿನಾಶಿನಿ ಕಾಮಾಕ್ಷಿ
ಹಿಮಗಿರಿ ತನಯೇ ಮಮಹೃದಿ ನಿಲಯೆ
ಸಮಜನ ಸದಯೆ ಕಾಮಾಕ್ಷಿ ||೧||
ಗೃಹ ನುತ ಚರಣೆ ಗೃಹ ಸುಧ-ದಾಯಿನಿ
ನತ ಜನ ಸುಹದೆ ಕಾಮಾಕ್ಷಿ
ಶಿವಮುಖ ವಿನುತೆ ಭವ ಸುಖದಾಯಿನಿ
ನವ ನವ ಭವದೇ ಕಾಮಾಕ್ಷಿ
0 ಕಾಮೆಂಟ್‌ಗಳು