|| ಹರಿ ನಾಮ ಸ್ತುತಿ ||
ಏನ್ ಸವಿ ಏನ್ ಸವಿ ಹರಿನಾಮ
ಮನಸ್ಸು ತ್ರಪ್ತಿಯಾಗೈದು ಪ್ರೇಮ
ಜನರಿಗೆ ತಿಳಿಯದು ಇದರ ಮಹಿಮ
ಘನ್ನ ಮಹಿಮ ವಿಷ್ಣು ಸಾಸಿರ ನಾಮ ||ಪ||
ಪ್ರಹ್ಲಾದಗೊಲಿದ ಹರಿನಾಮದಿಂದ
ಅಲಲಲಲಲ ಧ್ರುವ ರಾಜೇಂದ್ರ
ಫಲ್ಗುಣಗೆ ಫಲಿಸಿತು ಹೆಚ್ಚೆಂದು
ರಾಮ್ ರಾಮ್ ರಾಮ್ ರಾಮ್ ಸರ್ವ ಜಗಕೂ||೧||
ಹರಿ ಹರಿ ಹರಿಸ್ಮರಣೆ ಮಾಡಬೇಕು
ಹರ ಹರ ಹರ ಹರ ಎಂದು ಅನ್ನಬೇಕು
ವೇದಗಳು ಸಾರುತಿವೆ ಇವು ನಾಲ್ಕು
ಪುರಂದರವಿಠಲನೆ ಸರ್ವ ಜಗಕೂ ||2||
0 ಕಾಮೆಂಟ್‌ಗಳು