|| ಪಾರ್ವತಿ ಸ್ತುತಿ ||
ದೇವೀ ಚಂದ್ರಘಂಟೇತಿ |
ಪಿಂಡಜಪ್ರವರಾರೂಢಾ
ಚಂಡಕೋಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ||
ಪಾರ್ವತಿ ಮಾತೆ ಎಮ್ಮನು ಪೊರೆಯೆ
ಅನದಿನ ನಿನ್ನಯ ಪೂಜೆಯ ಗೈವೆನಾ
ಪರಮೇಶ್ವರನ ಅರ್ಧಾಂಗಿಯು ನೀನೇ |
ಸಕಲ ಲೋಕಕೂ ಆಶ್ರಯದಾತೆ
ಪತಿತೋದ್ಧಾರಿಣಿ ಭುವನೇಶ್ವರಿಯೇ |
ತ್ರಿಭುವನ ರಕ್ಷಕಿ ವರ ಗೌರಿಯು ನೀನೇ |
ಮಂಗಳದಾಯಿನಿ ಮಂಜುಳ ಭಾಷಿಣಿ |
ಮುಕ್ತಿಪ್ರದಾಯನಿ ಜಗನ್ಮಾತೆ ದೇವಿಯೇ||
0 ಕಾಮೆಂಟ್‌ಗಳು