ಶೃಂಗೇರಿಪುರ ನಿವಾಸಿನಿಯೇ ಶಾರದೇ - Sringeripura Nivasiniye Sharade

|| ಶಾರದಾ ಸ್ತುತಿ ||




ಶೃಂಗೇರಿಪುರ ನಿವಾಸಿನಿಯೇ ಶಾರದೇ

ಮಾತೆಯೇ ನಮೋಎಂಬೆ|


ಮಂಗಳರೂಪಿಣಿ ಮಂಗಳ ದಾಯಿನಿ, ಶಾರದೇ

ಮಾತೆಯೇ ನಮಿಸುವೆ ನಿನಗೆ.||1||


ವೀಣಾಪಾಣಿಯೇ ಸರಸ್ವತಿ ಮಾತೆಯೇ

ಸಂಗೀತಪ್ರಿಯ ದಾಯಿನಿ ||2||


ಶ್ವೇತವಸ್ತ್ರ ದಾರಿಣಿ ದೇವತೆಯೇ|ಕೈಯಲ್ಲಿ ಪುಸ್ತಕ,

ವೀಣೆ ಧರಿಸಿರುವಳೇ ||3||


ಹಂಸವಾಹಿನಿಯೇ ಸಂಗೀತ ಪ್ರದಾಯಿನಿಯೇ

ಜ್ಞಾನ ಬುಧಿಯ ಕೊಟ್ಟು ರಕ್ಷಿಸು ತಾಯೆ ||4||


ಮುದದಿ ನಿನ್ನನು ಹಾಡಿ ಪಾಡುವೆನು |ಸಂಗೀತ

ಸುಧೀಯನಿತ್ತು ಹರಸಮ್ಮ ತಾಯೆ ||5||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು