ತಾಯೆ ಬೇಡಿಕೊಂಬೆನು ನಾ - Thaye Bedikombenu Naa

|| ಅಂಬಾ ಸ್ತುತಿ ||


ತಾಯೆ ಬೇಡಿಕೊಂಬೆನು ನಾ |

ಎನ್ನಾ ಪಾಲಿಸೈ ತಾಯೆ ||ಪ|


ಕರಗಳ ಜೋಡಿಸುವೆ ನಾನು ಶಿರವ ಬಾಗುವೆನು |

ನಿನ್ನ|ಚರಣಕೆರಗುವೆನು||1|


ಸದಾನಂದದಲಿ ನಿನ್ನ ಪಾದಕಮಲವನು |

ನಿತ್ಯ ಬಿಡದೆ ಪೂಜಿಸುವೆ ||2||


ಮಧುರಾಪುರ ನಿಲಯೆ ಮೀನಾಕ್ಷಿ|

ಮಹಿಷಮರ್ದಿನಿಯೆ ಪೊರೆಯೆ

ರಾಜರಾಜೇಶ್ವರಿಯೆ॥3||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು