|| ನಾರಾಯಣ ಸ್ತುತಿ ||
ಕ್ಷೀರಾಬ್ಧಿ ಶಯನ ನಾರಾಯಣ |
ಶ್ರೀ ಲಕ್ಷ್ಮೀ ರಮಣ ನಾರಾಯಣ
ವೈಕುಂಠವಾಸ ನಾರಾಯಣ |
ವೈದೇಹಿ ರಮಣ ನಾರಾಯಣ |
ನರಿಹರಿ ರೂಪ ನಾರಾಯಣ |
ನತ ಜನ ಪರಿಪಾಲ ನಾರಾಯಣ |
ನಂದಾತ್ಮಜಾ ನಂದಾ ನಾರಾಯಣ |
ಭಕ್ತ ಮಂದಾರ ಗೋವಿಂದ ನಾರಾಯಣ |
ಗೋವತ್ಸಪಾಲ ನಾರಾಯಣ |
ಗೋವರ್ಧನೋದ್ದಾರ ನಾರಾಯಣ |
ಪಂಕಜ ಲೋಚನ ನಾರಾಯಣ |
ಸಂಕಟ ಮೋಚನ ನಾರಾಯಣ |
ಕಂಸ ನಿಷೂದನ ನಾರಾಯಣ |
ಕೌಸ್ತುಭ ಭೂಷಣ ನಾರಾಯಣ
ಶ್ರೀ ವತ್ಸ ಭೂಷಣ ನಾರಾಯಣ |
ಶ್ರೀ ಭೂಮಿ ನಾಯಕ ನಾರಾಯಣ |
ನಾರಾಯಣ ಹರಿ ನಾರಾಯಣ |
ನಾರಾಯಣ ಲಕ್ಷ್ಮೀ ನಾರಾಯಣ
ನಾರಾಯಣ ಜಯ ನಾರಾಯಣ |
ನಾರಾಯಣ ಸತ್ಯ ನಾರಾಯಣ |
ಶ್ರೀ ಲಕ್ಷ್ಮೀ ರಮಣ ನಾರಾಯಣ
ನಾರಾಯಣ ಶ್ರೀ ಲಕ್ಷ್ಮೀ ನಾರಾಯಣ
ನಾರಾಯಣ ಸತ್ಯ ನಾರಾಯಣ...
0 ಕಾಮೆಂಟ್‌ಗಳು