ಭಜಮನ ರಾಮ ಭಜಮನ ರಾಮ - Bhajamana Rama Bhajamana Rama

|| ಶ್ರೀರಾಮ ಸ್ತುತಿ ||



ಭಜಮನ ರಾಮ ಭಜಮನ ರಾಮ | 

ಪಾಂಡುರಂಗ ಶ್ರೀರಂಗ ಭಜಮನ ರಾಮ ॥ 


ಭಜಮನ ಕೇಶವ ಭಜಮನ ಮಾಧವ । 

ಭಜಮನ ರಾಘವ ಭಜಮನ ರಾಮ ॥ ಭಜಮನ॥


ಭಜಮನ ಗೋವಿಂದ ಭಜಮನ ಮುಕುಂದ | 

ಭಜಮನ ಆನಂದ ಭಜಮನ ರಾಮ ॥ ಭಜಮನ ॥ 


ಭಜಮನ ರಘುವರ ಭಜಮನ ನಟವರ । 

ಭಜಮನ ಶ್ರೀಧರ ಭಜಮನ ರಾಮ ॥ ಭಜಮನ ॥| 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು