ರಾಮ ರಾಘವ ಹರೇ ಕೃಷ್ಣ ಕೇಶವ - Rama Raghava Hare Krishna Keshava

|| ಶ್ರೀರಾಮ ಸ್ತುತಿ ||




ರಾಮ ರಾಘವ ಹರೇ ಕೃಷ್ಣ ಕೇಶವ । 

ಹರೇ ರಾಮ ರಾಘವ ಹರೇ ಕೃಷ್ಣ ಕೇಶವ 

ರಾಮ ರಾಘವ ಹರೇ ಸೀತಾನಾಯಕ ॥ 


ರಾಮ ರಾಘವ ರಾಜೀವಲೋಚನ ॥ 

ಕಾಮಿತ ಫಲದ ಕರಿವರದ ॥ ರಾಮ ||


ಕೃಷ್ಣ ಕೇಶವ ಹರೇ ರಾಧಾನಾಯಕ । 

ಹರೇ ಕೃಷ್ಣ ಕೇಶವ ಹರೇ ರಾಧಾನಾಯಕ ||ರಾಮ||


ಕೃಷ್ಣ ಕೇಶವ ಅಂಬುಜ ಲೋಚನ |

ವಾಂಛಿತ ಫಲದ ಯದು ವರದ ॥ ರಾಮ ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು