ಹೇ ಅಂಬೇ ಮಾತಾ ಭವಾನಿ - He Ambe Mata Bhavani

|| ಅಂಬಾ ಸ್ತುತಿ ||




ಹೇ ಅಂಬೇ ಮಾತಾ ಭವಾನಿ 

ಗಾನವಿನೋದಿನಿ ಮಂಜುಳಗಾನಿ 

ವೀಣಾವಾದಿನಿ ದಾಮಿನಿ ಕಾಮಿನಿ ಮಾತಾ 


ಮುನಿಜನವ ನಂದಿನಿ ಸುರನರ ಪಾಲಿನಿ 

ಜಗದೀಶ್ವರಿ ಅಮರ ಪಾಲಿನಿ 

ಪುರವಾಸಿನಿ ತ್ರಿಗುಣಧಾರಿಣಿ 

ಸುರವಂದಿನಿ ಮನ ಮೋಹಿನಿ 

ಸುಖಸಂಪದ ವಿದ್ಯಾ ದಾಯಿನಿ 

ತರುಣಿ ರಮಣಿ ಹರಿಣಿ ಜನನಿ ಮಾತಾ 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು