ಶರಣು ನಿನಗೆ ಶರಣು ವಿನಾಯಕ - Sharanu Ninage Sharanu Vinayaka

|| ಗಣಪತಿ ಸ್ತುತಿ ||




ಶರಣು ನಿನಗೆ ಶರಣು ವಿನಾಯಕ ॥ 

ವಿನಾಯಕ ವಿಧ್ಯಾಧಾಯಕ ದೇವಾ ॥ಪ||


ಪಾಶಾಂಕುಶ ಧರ ಮೂಷಿಕ ವಾಹನ 

ಸರ್ಪಲಂಕೃತನೇ ಗಜಾನನ ।| 

ಆಧಿ ಪೂಜಿತನೀನು ವೇದ ವಂಧಿತ ನೀನು 

ಮೋದಕ ಪ್ರಿಯ ನೀನು ಗಣಾಧಿಪ ||೧||


ಗಿರಿಜ ಸುತನಿಗೆ ಗರಿಕೆಯ ಸಲ್ಲಿಸುವೆ 

ಪರಹರಿಸು ಪಾಪ ಗಣಾಧಿಪ ॥ 

ರಕ್ತವರ್ಣನು ನೀನು ಲಂಬೋದರ ನೀನು 

ರಕ್ಷಿಸಿ ಕಾಪಾಡು ಗಣನಾಯಕ ||೨||








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು