ಶಂಕರ ಪೂಜಿತೆ ಶಾರದೆ - Shankara Poojithe Sharade

|| ಶಾರದಾ ಸ್ತುತಿ ||




ಶಂಕರ ಪೂಜಿತೆ ಶಾರದೆ 

ಶರ್ವ ಸಹೋದರಿ ಶಾರದೆ ||ಪ||


ಅಬಿಷ್ಟ ವರದೇ ಶಾರದೆ ಅದ್ಭುತ ಚರಿತೆ ಶಾರದೆ 

ಶೃಂಗ ಗಿರಿಸ್ತೆ ಶಾರದೆ ಶ್ರುತಿ ಪ್ರತಿಪಾದ್ಯೆ ಶಾರದೆ

ಮಂಗಳದಾಯಿನಿ ಶಾರದೆ ಸಂಗೀತ ಪ್ರಿಯೆ ಶಾರದೆ 

ಕಾಮಿತ ವರದೇ ಶಾರದೆ ಕೋಮಲ ಚರಣೆ ಶಾರದೆ 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು