ಕಾಶೀ ವಿಶ್ವೇಶ್ವರ ಗಂಗಾಧರ - Kashi Vishweshwara Gangadhara

|| ಶಿವ ಸ್ತುತಿ ||




ಕಾಶೀ ವಿಶ್ವೇಶ್ವರ ಗಂಗಾಧರ ಹಿಂಗಿಸೆನ್ನ

ಲಿಂಗ ಭಂಗಬಡಿಸೊ ನರಸಿಂಹ ಭಕ್ತ ||1||


ಭೂತನಾಥ ಪಾರ್ವತೀನಾಥ ತ್ರಿನೇತ್ರ ಎನ್ನ

ಭೀತಿ ಬಿಡಿಸು ಸೇತು ಶ್ರೀರಾಮಲಿಂಗ ||2||


ಹಂಪೆಯಲ್ವಾಸವಾದ ಪಂಪಾಭೀಮೇಶ ಕೃಷ್ಣ ನಿ-

ನ್ನೆಂತೊಲಿಸುವುದೊ ಗೌರೀಕಾಂತ ಶಿವಲಿಂಗ ||3||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು