|| ವಿಠಲ ಸ್ತುತಿ ||
ಸಮಚರಣ ಸರೋಜಂ ಸಾಂದ್ರನೀಲಾಂಬುದಾಬಂ
ಜಘನನಿಹಿತ ಪಾಣಿಂ ಮಂಡನಂ ಮಂಡನಾನಾಂ
ತರುಣತುಳಸಿ ಮಾಲಾ ಕಂಧರಂ ಕಂಜನೇತ್ರಂ
ಸದಯಧವಲಹಾಸಂ ವಿಠ್ಠಲಂ ಚಿಂತಯಾಮಿ
ವಿಠ್ಠಲಂ ಚಿಂತಯಾಮಿ
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ
ಪಂಡರಾಪುರನಿಲಯ ಪಾಂಡುರಂಗ ಕಾಯೋ||೨||
ವಿಠ್ಠಲ ವಿಠ್ಠಲ ಜೈ ಹರಿ ವಿಠ್ಠಲ ವಿಠ್ಠಲವಿಠ್ಠಲ||೨||
ಭಕ್ತನ ಮೊರೆ ಕೇಳಿ ಸ್ವಪ್ನದಿ ಅಂಕಿತ ನೀಡಿ||೨||
ಶಕ್ತನ ಮಾಡಿದ್ಯೋ ನಿನ್ನ ಸೇವೆಗೆ||೨||
||ಪಂಡರಾಪುರನಿಲಯ||
ನಿತ್ಯದಿ ಮಾಡುವೆ ಸಾವಿರ ತಪ್ಪನು||೨||
ಸತ್ಯ ಸಂಕಲ್ಪ ನೀ ಕ್ಷಮಿಸಿ ಸಲಹೋ||೨||
||ಪಂಡರಾಪುರನಿಲಯ||
ಚಂದ್ರಭಾಗ ತೀರವಾಸ ಹಯವದನ ವಿಠ್ಠಲ||೨||
ಚಂದ್ರವಂಶಕುಲಲನೆ ನೀ ಬಿಡದೆ ಕಾಯೋ||೨||
||ಪಂಡರಾಪುರನಿಲಯ||

0 ಕಾಮೆಂಟ್‌ಗಳು