ಕೈಲಾಸನಾಥ ಉರಗ ಶಿವ - Kailasanatha Uraga Shiva

|| ಶಿವ ಸ್ತುತಿ ||



ಕೈಲಾಸನಾಥ ಉರಗ ಶಿವ 

ಪಾರ್ವತಿ ನಾಥ ಪರಮಶಿವ

ಗಣನಾಥ ಪಿತ ಪೂಜ್ಯಶಿವ

ವಾಮದೇವ ವಿನುತ ಶಿವ ||ಪ||


 ಮೃತ್ಯುಂಜಯ ಹರ ದೇವ ಶಿವ

 ನಾಗಭೂಷಣ ನಾದ ಶಿವ

 ಸದ್ಯೋಜಾತ ಶರಣು ಶಿವ

 ವಾಮದೇವ ವಿನುತಶಿವ ||೧||


 ಈಶಾನಾದ್ಭುತ ವೇದ ಶಿವ

 ಅಘೋರಾಂಬುಧಿ ಅರುಣ ಶಿವ

 ತತ್ಪುರುಷಾರ್ಥ ತತ್ವ ಶಿವ

 ನಾದಾಮೃತ ಜರಿ ನಾದ ಶಿವ ||೨||


 ತಾಂಡವ ಪ್ರಿಯ ನಾಟ್ಯ ಶಿವ 

 ದ್ವಾದಶ ಲಿಂಗ ಜ್ಯೋತಿ ಶಿವ

 ಅಭಿಷೇಕ ಪ್ರಿಯ ಆತ್ಮ ಶಿವ

 ಮೀನಾಕ್ಷಿ ನಾಥ ಮಧುರೆ ಶಿವ ||೩||

 

 ಹರ ಹರ ಹರ ಮಹದೇವ ಶಿವ

 ಶಿವ ಶಿವ ಶಿವ ಶಿವ ಶರಣು ಶಿವ

 ಹರ ಹರ ಶಿವ ಓಂ ಶಿವ ಶಿವ ಹರ ಓಂ

 ಹರ ಹರ ಶಿವ ಶಿವ ನಮಃ ಶಿವಾಯ

 ನಮಃ ಶಿವಾಯ ನಮಃ ಶಿವಾಯ ||೩||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು