ವಿಠಲ ಪಾಂಡುರಂಗ - Vithala Panduranga

|| ವಿಠಲ ಭಜನೆ ||



ವಿಠಲ ಪಾಂಡುರಂಗ ವಿಠಲ ಪಾಂಡುರಂಗ

ವಿಠಲ ಪಾಂಡುರಂಗ ವಿಠಲ 


ಶಂಖಚಕ್ರಧರ ವೈಜಯಂತಿಧರ

ಪೀತಾಂಬರಧರ ಗೋವರ್ಧನೋದ್ಧರ

ತುಲಸಿ ಮಾಲಾ ಶೋಭಿತ ಗಲಲಾ

ಗರುಡ ಗಮನ ಹರಿ ಪಂಕಜನಾಭಾ

ಹೊ ವಿಠಲಾ ಯೇರೆ ಪಂಢರಿರಾಯ 

ವಿಠಲಾ ಯೇರೆ ಪಂಢರಿರಾಯ

ವಿಠಲ ಪಾಂಡುರಂಗ ವಿಠಲ ಪಾಂಡುರಂಗ

ವಿಠಲ ಪಾಂಡುರಂಗ ವಿಠಲ 


ತ್ರಿಭುವನ ರೂಪ ವಿಶ್ವಸ್ವರೂಪ

ಭವಭಯ ತಾಪ ಹರಿಶಿತಾಪ

ರುಕ್ಕಿಣಿ ಕಾಂತಾ ರೂಪಾನಂದಾ

ಪತಿತ ಪಾವನ ದೀನದಯಾಳಾ

ಹೊ ವಿಠಲಾ ಯೇರೆ ಪಂಢರಿರಾಯ 

ವಿಠಲಾ ಯೇರೆ ಪಂಢರಿರಾಯ

ವಿಠಲ ಪಾಂಡುರಂಗ ವಿಠಲ ಪಾಂಡುರಂಗ

ವಿಠಲ ಪಾಂಡುರಂಗ ವಿಠಲ 


ಚಂದ್ರಭಾಗೆ ತೀರಿ ಉಭಾವಿಠೇವರಿ

ಕರಕಟಾವರಿ ರಂಗ ಶಿಲೆವರಿ

ಜಗದೋದ್ಧಾರಾ ವೇದೋದ್ಧಾರ

ಭಕ್ತಸಾಗರ ಪಂಢರಪುರಾ

ಹೊ ವಿಠಲಾ ಯೇರೆ ಪಂಢರಿರಾಯ 

ವಿಠಲಾ ಯೇರೆ ಪಂಢರಿರಾಯ

ವಿಠಲ ಪಾಂಡುರಂಗ ವಿಠಲ ಪಾಂಡುರಂಗ

ವಿಠಲ ಪಾಂಡುರಂಗ ವಿಠಲ





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು