|| ಪಾಂಡುರಂಗ ಭಜನೆ ||
ಶಂಖ ಚಕ್ರ ಧರ, ವೈಜಯಂತಿ ಧರ
ಪೀತಾಂಬರಧರ, ಗೋವರ್ಧನೋಧರ
ತುಳಸಿಮಾಲ, ಶೋಭಿತ ಗಳ
ಗರುಡಗಮನ ಹರಿ ಪಂಕಜ ನಾಭ,
ವಿಠ್ಠಲ ಯೇರೆ ಪಂಢರಿ ರಾಯ(2)
ಮಸ್ತಕ ಲಿಂಗ, ಸ್ವರೂಪ ಲಿಂಗ
ರೂಪ ಬಂಗ, ಸಜ್ಜನ ಸಂಘ
ಯದುಕುಲ ತಿಲಕ, ಮನ್ಮಥ ಜನಕ
ಪತಿತ ಪಾವನ, ದೇನ ದಯಾಳೋ,
ವಿಠ್ಠಲ ಯೇರೆ ಪಂಢರಿ ರಾಯ(2)
ತ್ರಿಭುವನ ರೂಪ, ವಿಶ್ವ ಸ್ವರೂಪ
ಭವ ಭಯ ಥಾಪ, ಹರಿತಿ ಪಾಪ
ರುಕ್ಮಿಣಿ ಕಂಠ, ರೂಪ ಅನಂತ
ಜನನಿ ಜನಕ ತುಜ ಮಾವಕಲೇನ,
ವಿಠ್ಠಲ ಯೇರೆ ಪಂಢರಿ ರಾಯ(2)
ಚಂದ್ರಭಾಗೀತೀರಂ, ಉಭ ವಿತೇವರಿ -2
ಕರ ಕಟವರಿ, ರಂಗ ಶಿಲೇವರಿ
ಮಹಾದ್ವಾರಿ ಗರುಡ ವಾಹಿನಿ
ವಿನವಿನಾಥ ಜನಾರ್ದನ ಸ್ವಾಮಿ,
ವಿಠ್ಠಲ ಯೇರೆ ಪಂಢರಿ ರಾಯ -4

0 ಕಾಮೆಂಟ್‌ಗಳು