ರಾಮ ಪೂಜಾರಿ ಪರ ಉಪಕಾರಿ - Rama Pujari Para Upakari

|| ಭಜರಂಗ ಬಲಿ ಸ್ತುತಿ ||




ರಾಮ ಪೂಜಾರಿ ಪರ ಉಪಕಾರಿ 

ಮಹಾ ವೀರ ಭಜರಂಗಬಲಿ

ಸದ್ಧರ್ಮಚಾರಿ ಸದ್ ಬ್ರಹ್ಮಚಾರಿ 

ಮಹಾ ವೀರ ಬಜರಂಗಬಲಿ 


ಜ್ಞಾನಗುಣ ಸಾಗರ ರೂಪ ಉಜಾಗರ

ಮಹಾ ವೀರ ಬಜರಂಗಬಲಿ 

ಶಂಕರ ಸುವನ ಸಂಕಟ ಮೋಚನ

ಮಹಾ ವೀರ ಬಜರಂಗಬಲಿ 


ಕೇಸರಿ ನಂದನ ಕಲಿಮಲ ಭಂಜನ

ಮಹಾ ವೀರ ಬಜರಂಗಬಲಿ 

ರಾಘವ ದೂತ ಜಯ ಹನುಮಂತ 

ಮಹಾ ವೀರ ಬಜರಂಗಬಲಿ 


ಅಂಜನಿ ನಂದನ ಅಸುರ ನಿಕಂದನ

ಮಹಾ ವೀರ ಬಜರಂಗಬಲಿ

ಮಂಗಳ ಮೂರುತಿ ಮಾರುತಿ ನಂದನ 

ಮಹಾ ವೀರ ಬಜರಂಗಬಲಿ 


ಜಯ ರಣ ಧೀರಾ ಜಯ ರಣ ರೋರಾ

ಮಹಾ ವೀರ ಬಜರಂಗಬಲಿ 

ಜಯ ಬಲ ಭೀಮ ಜಯ ಬಲ ಧಾಮ

ಮಹಾ ವೀರ ಬಜರಂಗಬಲಿ




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು