ನಿನ್ನ ಸ್ಮರಣೆ ಸಾಲದೆ ದುರ್ಗೆ - Ninna Smarane Salade Durge

|| ದುರ್ಗಾ ಸ್ತುತಿ ||




ನಿನ್ನ ಸ್ಮರಣೆ ಸಾಲದೆ ದುರ್ಗೆ

ನಿನ್ನ ಸ್ಮರಣೆ ಸಾಲದೆ ದುರ್ಗೆ 

ನಿನ್ನ ಸ್ಮರಣೆ ಸಾಲದೆ ದೀನನಾಗಿ ನಿನ್ನ ಧ್ಯಾನಿಸುತಿರಲು


ನಿನ್ನ ಸ್ಮರಣೆ ಸಾಲದೆ ದುರ್ಗೆ ನಿನ್ನ ಸ್ಮರಣೆ ಸಾಲದೆ 

ದೀನನಾಗಿ ನಿನ್ನ ಧ್ಯಾನಿಸುತಿರಲು ನಿನ್ನ ಸ್ಮರಣೆ ಸಾಲದೆ 

ದುರ್ಗೆ ನಿನ್ನ ಸ್ಮರಣೆ ಸಾಲದೆ


ಅಂಬುಜಾಕ್ಷಿ ನಿನ್ನ ಹೊಗಳಲು ನಾಲಿಗೆ ಸಾಲದೆ 

ಕರುಣದಿ ಎನ್ನ ಸಲಹು ಮಾತೆ 

ಭಾಗ್ಯವ ನೀಡು ಪರಮೇಶ್ವರಿಯೇ 

ಅನುದಿನ ನೆನೆವಂತೆ ವರ ಕೊಡು ತಾಯೇ ||೧||


ಅಖಿಲ ಜಗವ ಪೊರೆಯುವ ಸರ್ವ ರಕ್ಷಕಿಯೇ 

ದುಗುಡವ ಕಳೆದು ಶುಭವನು ಈಯೇ 

ಚರಣಕೆರಗಿ ನಾನು ಬೇಡುವೆ ನೀ ಕಾಯೇ 

ಅನುದಿನ ನೆನೆವಂತೆ ವರ ಕೊಡು ತಾಯೇ ||೨||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು