![]() |
belaguru bhajan lyrics, kannada bhajan lyrics, nagu naguth baaramma banashankari song lyrics |
|| ದೇವಿ ಸ್ತುತಿ ||
ರಾಗ :- ಸಿಂಹೇಂದ್ರಮಧ್ಯಮ
ತಾಳ :- ಆದಿ
|| ನಗುನಗುತಾ ಬಾರಮ್ಮ | ಬನಶಂಕರಿ ||
ನಗೆಮುಖ ತೋರಮ್ಮ ಶಿವಶಂಕರಿ ||
ರಾಗ :- ಸಿಂಹೇಂದ್ರಮಧ್ಯಮ
ತಾಳ :- ಆದಿ
|| ನಗುನಗುತಾ ಬಾರಮ್ಮ | ಬನಶಂಕರಿ ||
ನಗೆಮುಖ ತೋರಮ್ಮ ಶಿವಶಂಕರಿ ||
||ನಗು ನಗುತಾ ಬಾರಮ್ಮ ||
|| ಶಕ್ತಿಶಂಕರಿ ಎನಿಸಿ | ದುಷ್ಟರನು ಸಂಹರಿಸಿ | ಬನಶಂಕರಿಯಾಗಿ |
ಧರೆಯೊಳು ನೆಲೆಸಿದೆ ||
ನಾದಸ್ವರೂಪಿಣಿಯು | ನೀನಾದೆ ಶಂಕರಿಯೇ | ವೇದಮೂರುತಿ ತಾಯೆ |
ಓಂಕಾರ ರೂಪಿಣಿಯೇ ||
|| ನಗುನಗುತಾ ಬಾರಮ್ಮ ||
|| ಆದಿ ಅಂತ್ಯವು ಎಲ್ಲ | ನೀನಾದೆ ವರಗೌರಿ |
ನಿನ್ನ ಪಾದ ಕಮಲವ | ಈ ಶಿರದೊಳಿರಿಸಿ ||
ಸಕಲ ಜನಾದಾತೆ | ಗಾಯತ್ರಿ ದೇವಿಯೇ | ಬಾದಾಮಿ ಕ್ಷೇತ್ರದೊಳ್
ನೆಲಿಸಿರುವ ಶಂಕರಿಯೇ ||

0 ಕಾಮೆಂಟ್‌ಗಳು