belaguru bhajan lyrics,kannada bhajan lyrics, sri guru mampahi lyrics |
|| ಗುರು ಸ್ತುತಿ ||
ರಾಗ :- ಶ್ರೀತಾಳ :-
ಪ || ಶ್ರೀಗುರು ಮಾಂಪಾಹಿ | ಸಂತತ | ಶ್ರೀಗುರು ಮಾಂಪಾಹಿ ||
ರಾಗರಹಿತ ಮುನಿ ಹೃದಯಾಬ್ಧಿ ವರಸೋಮ ||
ಆಗಮ ವಂದ್ಯ ವಿರಾಜ ಸದ್ಗುಣಸೋಮ ||
1. || ಪ್ರಣವ ಪರಾತ್ಪರನೇ | ಅನಘನ | ಅನುಪಮ ಅದ್ವಯನೇ ||
ವನಜ ಭವಾಚ್ಯುತ ರುದ್ರ ವಂದಿತನೇ ||
ವನಜ ಭವಾಂಡ ಪಿಂಡಾಂಡ ಪಂಡಿತನೇ ||
2. || ಮಿಥ್ಯಮಾಯ ರಹಿತ | ನಿರ್ಮಲ | ತತ್ವಜ್ಞಾನ ಭರಿತ ||
ಶರಣು ಶರಣು ನಿಮ್ಮ | ಚರಣವ ನಂಬಿದೆ ||
ವರಗುರು ಮಹಲಿಂಗ | ರಂಗ ದಯಾನಿಧೆ ||
0 ಕಾಮೆಂಟ್‌ಗಳು