belaguru bhajan lyrics, kannada bhajan lyrics, Sadaa enna hrudayadalli song lyrics |
|| ಹರಿನಾಮ ಕೀರ್ತನೆ ||
ರಾಗ :- ಉದಯರವಿ ಚಂದ್ರಿಕೆ
ತಾಳ :- ರೂಪಕ
|| ಸದಾ ಎನ್ನ ಹೃದಯದಲ್ಲಿ ವಾಸ ಮಾಡೊ ಶ್ರೀ ಹರಿ ||
|| ವೇದಮೂರ್ತಿ ನಿನ್ನ ಪಾದ|ಮೋದದಿಂದ ಭಜಿಸುವೆನು ||
ಸದಾ ಎನ್ನ ಹೃದಯದಲ್ಲಿ ||
1. || ಜ್ಞಾನವೆಂಬೊ ನವರತುನದ ಮಂಟಪದ ಮಧ್ಯದಲ್ಲಿ ||
|| ಜ್ಞಾನಲೋಲ ನಿನ್ನನಿಟ್ಟು ಪಾಡಿ ಕೊಂಡಾಡುವೆ ||
|| ಸದಾ ಎನ್ನ ಹೃದಯದಲ್ಲಿ ||
2. || ನಿನ್ನ ನಾನು ಬಿಡುವನಲ್ಲ | ನೀನು ಎನ್ನ ಬಿಡಲು ಸಲ್ಲ ||
|| ಬಲ್ಲಿದಾ ಶ್ರೀ ಪುರಂದರ ವಿಠಲ ನೀನೆ ಕಾಯಬೇಕೋ ||

0 ಕಾಮೆಂಟ್‌ಗಳು