Tatva pada - Chendavada brundavanadi song lyrics in kannada

Tatva pada -- Chendavada brundavanadi song lyrics in kannada, belaguru bhajan lyrics, kannada bhajan lyrics
belaguru bhajan lyrics, kannada bhajan lyrics, chandavada brundavanadi lyrics in kannada

|| ತತ್ವ ಪದ ||

ರಾಗ :- ಕಲ್ಯಾಣಿ

ತಾಳ :- ಆದಿ


|| ಚಂದವಾದ ಬೃಂದಾವನದಿ|ನೋಡು ನೋಡು ಅಲ್ಲಿ ||
|| ಹೊಂದಿಕೊಂಡತ್ಹಾವಿರುತಿಹುದು|ನೋಡು ನೋಡು || ಪ ||

1.|| ದೇಹವೆಂಬ ಹುತ್ತದೊಳಗೆ|ನೋಡು ನೋಡು ಅಲ್ಲಿ ||
|| ಸೋಹಂಭಾವದಿ ಮಲಗಿರುತುಹುದು|ನೋಡು ನೋಡು ||

2.||ನಾಗಸ್ವರಗಳೆರಡನು ಪಿಡಿದು | ನೋಡು ನೋಡು ಅಲ್ಲಿ ||
|| ಬೇಗನೆದ್ದು ನಟಿಸುತಲಿಹುದು|ನೋಡು ನೋಡು ||

3.|| ಭಕ್ತಿ ಎಂಬ ಕಟ್ಟನು ಬಿಚ್ಚಿ | ನೋಡು ನೋಡು ಅಲ್ಲಿ ||
|| ಮುಕ್ತಿ ಮಾರ್ಗವ ತೋರುತಲಿಹುದು | ನೋಡು ನೋಡು ||

4.|| ದೇಹ ದೇಹಿಗಳೆರಡರ ನಡುವೆ|ನೋಡು ನೋಡು ಅಲ್ಲಿ ||
|| ದೇಹ ಚಿತ್ಕಳೆ ಹೊಂದಿರುತಿಹುದು|ನೋಡು ನೋಡು ||

5.||ಹಾವನು ಹಿಡಿವ ಗಾರುಡಿಗನ|ನೋಡು ನೋಡು ನಮ್ಮ ||
|| ಧೀರ ಗುರು ಮಲ್ಲೇಶನ ಪಿಡಿದು|ನೋಡು ನೋಡು ||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು