ಅಂಜಿಕಿನ್ಯಾತಕಯ್ಯ ಸಜ್ಜನರಿಗೆ -- Anjikinyathakayya

Purandara Dasara Devaranama -- Anjikinyathakayya song lyrics in kannada, belaguru bhajan lyrics, kannada bhajan lyrics, anjikinyathakayya song lyrics.
belaguru bhajan lyrics, kannada bhajan lyrics, anjikinyathakayya song lyrics

|| ಹನುಮ ಸ್ತುತಿ ||

ರಾಗ :- ಬಿಲಹರಿ

ತಾಳ :- ಛಾಪು


|| ಅಂಜಿಕಿನ್ಯಾತಕಯ್ಯಾ | ಸಜ್ಜನರಿಗೆ | ಭಯವು ಇನ್ಯಾತಕಯ್ಯಾ ||
ಸಂಜೀವ ರಾಯರ | ಸ್ಮರಣೆ ಮಾಡಿದ ಮೇಲೆ ||  ಪ  ||

1. || ಕನಸಲಿ ಮನಸಲಿ | ಕಳವಳವಾದರೆ |
ಹನುಮನ್ನ ನೆನೆದರೆ | ಬಿಟ್ಟು ಪೋಪುದು ಪಾಪ || 

2. || ರೋಮ ರೋಮಕೆ ಕೋಟಿ | ಲಿಂಗವ ಧರಿಸಿದ ||
ಭೀಮನ್ನ ನೆನೆದರೆ | ಬಿಟ್ಟು ಪೋಪುದು ಪಾಪ ||

3. ಪುರಂದರ ವಿಠಲನ | ಪೂಜೆಯ ಮಾಡುವ ||
ಗುರು ಮಧ್ವರಾಯರ ಸ್ಮರಣೆ ಮಾಡಿದ ಮೇಲೆ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು