belaguru bhajan lyrics, kannada bhajan lyrics, shivane bhaya harane song lyrics |
|| ಶಿವ ಸ್ತುತಿ ||
|| ಶಿವನೇ ಭಯಹರನೇ | ಚಿದಂಬರನೇ ||
ಜಟಾಧರ ನೀಲಕಂಠಾ | ಗಜ ಚರ್ಮಾಂಬರನೇ ||
ಭವಾನೀ ವರ ಗಂಗಾಧರನೇ || ಶಿವನೇ ಭಯ ಹರನೇ ||
|| ನಿನ್ನ ಪಾದವು ಶ್ರೀ ಪಾತಾಳದಿ ಮುಡಿಯದೇ ಸುರ ಲೋಕದಾದಿ ||
ಜಟೆಯದೇ ಕರಿ ಮೋಡಮಾಲೆ | ನಿನ್ನಯ ಲೀಲೆ ||
ಶಂಕರಾ ನಿನ್ನ ಪಾದ ಕಮಲಾ | ತಿಂಗಳಾ ಬೆಳಕಂತೆ ವಿಮಲಾ ||
ಕಂಗಳಾ ಶರಣ ಸ್ಥಳಾ | ಗಜ ಚರ್ಮಾಂಬರನೇ ||
ಭವಾನೀ ವರ ಗಂಗಾಧರನೇ || ಶಿವನೇ ಭಯಹರನೇ ||
|| ಮಹಾ ದೇವನಾ ವಿಶ್ವ ವಿಧಾತನ | ಸ್ಮರಣೆಯೇ ಆನಂದಕಾರಿ ||
ಸೇವೆಯೇ ಭವತಾಪ ಹಾರಿ | ಭಕ್ತರಾಧಾರೀ ||
ಚಂದ್ರನೂ ರವಿ ನಿನ್ನ ನಯನಾ | ವಿಶ್ವದಾ ನಗು ನಿನ್ನ ವದನಾ ||
ಸೇವೆಯೇ | ಚಿರ ಪಾವನ || ಗಜ ಚರ್ಮಾಂಬರನೇ ||
ಭವಾನೀ ವರ ಗಂಗಾಧರನೇ || ಶಿವನೇ ಭಯ ಹರನೇ ||
ರಾಗ :- ಕೇದಾರಗೌಳ
ತಾಳ :- ಆದಿ

0 ಕಾಮೆಂಟ್‌ಗಳು