|| ರಾಮ ಸ್ತುತಿ ||
kannadabhajanlyrics.com |
ಅನಂತ ಕಲ್ಯಾಣ ಗುಣಾಬ್ಧಿ ರಾಮ
ಅದ್ಭುತ ಅವತಾರ ಆನಂದರಾಮ || ಪ ||
ಇನಕುಲೋದ್ಭವ ಅಯೋಧ್ಯ ರಾಮ
ದಶರಥ ನಂದನ ಮುದ್ದು ಶ್ರೀರಾಮ
ಯಾಗ ರಕ್ಷಣ ರಾಮ ಶ್ರೀರಾಮ ಧನುಜ
ರಿಪು ಹಲ ದಯಾಗನ ರಾಮ
ಜಾನಕಿ ವಲ್ಲಭ ಜಯ ರಘು ರಾಮ || ೧ ||
ರಾಮ ಜಯ ರಾಮ ಗುಣಧಾಮ ನಿಸ್ಸೀಮ
ಕಾನನ ವಾಸ ಶ್ರೀ ಕೋದಂಡ ರಾಮ
ಮಾರುತಿ ಸೇವಿತ ಮೋಹನ ರಾಮ
ಮಾರೀಚಾಂತಕ ಮಹಿಮ ಶ್ರೀರಾಮ || ೨ ||
ರಾಮ ಜಯ ರಾಮ ಗುಣಧಾಮ
ರಘು ರಾಮ ಘನ ಶ್ಯಾಮ
ಭಕ್ತೋದ್ಧಾರಕ ರಾಮ ಶ್ರೀ ರಾಮ
ಶೂರ್ಪನಕಿ ಅಂಗ ಭಂಗ ಶ್ರೀರಾಮ
ವಾಲಿಯ ಮರ್ಧನ ಕಿಷ್ಕಿಂದ ವಾಸಿ || ೩ ||
ರಾಮ ಜಯ ರಾಮ ಶ್ರೀ ರಾಮ ಕಲ್ಯಾಣ
ಲಂಕಾಧೀಶ ಮರ್ಧನ ಧಾಮ ಮುಕ್ತಿ
ಪ್ರದಾಯಕ ಮಂಗಳ ನಾಮ
ಸೀತಾ ಸಮೇತ ಶ್ರೀ ಪಟ್ಟಾಭಿರಾಮ
ಶಾರದ ದಾಸಿ ವಂದಿತ ರಾಮ || ೪ ||
0 ಕಾಮೆಂಟ್‌ಗಳು