ರಾಮ ನಮೋ ರಾಮ ನಮೋ ರಾಮ ನಮೋ ಜಯ ಕೃಷ್ಣ ನಮೋ

|| ರಾಮ ಸ್ತುತಿ ||

kannadabhajanlyrics.com
kannadabhajanlyrics.com

ರಾಮ ನಮೋ | ರಾಮ ನಮೋ |

ರಾಮ ನಮೋ | ಜಯ ಕೃಷ್ಣ ನಮೋ ॥ ಪ ||


ಅಯೋಧ್ಯವಾಸೀ | ರಾಮ ನಮೋ |

ಗೋಕುಲ ವಾಸೀ | ಕೃಷ್ಣ ನಮೋ ||   ೧


ದಶರಥ ನಂದನ | ರಾಮ ನಮೋ |

ಯಶೋಧ ನಂದನ | ಕೃಷ್ಣ ನಮೋ ||  ೨.


ಸೀತಾ ವಲ್ಲಭ | ರಾಮ ನಮೋ |

ರಾಧಾ ವಲ್ಲಭ | ಕೃಷ್ಣ ನಮೋ ॥   ೩.


ರಾವಣ ಮರ್ದನ | ರಾಮ ನಮೋ |

ಕಂಸ ವಿಮರ್ದನ | ಕೃಷ್ಣ ನಮೋ ||    ೪.


ಭಕ್ತೋದ್ಧಾರಕ | ರಾಮ ನಮೋ |

ಮುಕ್ತಿ ಪ್ರದಾಯಕ | ಕೃಷ್ಣ ನಮೋ ||    ೫.


ರಘುಕುಲ ನಂದನ | ರಾಮ ನಮೋ |

ಯದುಕುಲ ನಂದನ | ಕೃಷ್ಣ ನಮೋ ॥   ೬.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು