ಪಾದವ ತೋರೋ ಶ್ರೀರಾಮ - Padava Toro Sri Rama

|| ಶ್ರೀ ರಾಮಸ್ತುತಿ ||

kannadabhajanlyrics.com

ಶ್ರೀ ರಾಮ ನಿನ್ನ ಪಾದವತೋರೋ ॥ಪ॥

ಮೋಹನ ಗುಣಧಾಮ ನಿನ್ನ ಮೋಹದ ಪಾದವ                                                                    ॥ಅ.ಪ॥ 


ವರಗುಣಜಾಲ ಸುರಗುಣಲೋಲ

ಕರುಣಾಲವಾಲ ತರುಣಿ ಪರಿಪಾಲಾ ॥೧॥ 


ಅಜಭವ ಪೂಜಿತ ಗಜವರ ಭಾವಿತ 

ಸುಜನರ ಸೇವಿತ ತ್ರಿಜಗವಂದಿತಾ ॥ ೨ ॥ 


ಅಂಗಜ ಜನಕ ವಿಹಂಗ ತುರಂಗ |

ತುಂಗ ವಿಕ್ರಮ ಶ್ರೀರಂಗವಿಠ್ಠಲಾ || ೩ ||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು