|| ರಾಮ ಸ್ತುತಿ ||
![]() |
kannadabhajanlyrics.com |
ರಾಮಾ ಹೋ ಜಯ ರಾಮ ಹೋ
ಪತಿತ ಪಾವನ ಪೂರ್ಣ ಕಾಮಾಹೋ || ಪ ||
ನಾಥ ಹೋ ದೀನ ನಾಥ ಹೋ
ತುಜ್ಯಾ ಚರಣಿ ರಾಹೋ ಮಾತಾ ಹೋ ॥ ೧॥
ರಾಮಾ ಹೋ ಜಯ ರಾಮ ಹೋ
ಪತಿತ ಪಾವನ ಪೂರ್ಣ ಕಾಮಾಹೋ ॥೨॥
ಬಂಧು ಹೋ ದೀನ ಬಂಧು ಹೋ
ರಾಮದಾಸ ಸ್ಮರಣೆ ಕೃಪಾ ಸಿಂಧು ಹೋ ॥೩॥
ನಾರಾಯಣ ವಿಧಿ ವಸಿಷ್ಠ ರಾಮ್
ರಾಮದಾಸು ಕಲ್ಯಾಣ ರಾಮ್ || ೪ ||
0 ಕಾಮೆಂಟ್‌ಗಳು